ಉಪ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಜೋಚನಿ ಧ್ವಜಾರೋಹಣ
ಯಲಬುರ್ಗಾ : 76ನೇ ಗಣರಾಜ್ಯೋತ್ಸವ ಅಂಗವಾಗಿ ಯಲಬುರ್ಗಾ ಉಪ ಅಂಚೆ ಕಚೇರಿಯಲ್ಲಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಪೋಸ್ಟ್ ಮಾಸ್ಟರ್ ವೀರೇಶ್ ಜೋಚನಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳಾದ ವಿಜಯ ನಡುವಿನಮನಿ, ಶರಣಪ್ಪ ಜವಾರಿ, ಶರಣಪ್ಪ ಬನ್ನಿಕೊಪ್ಪ, ಆಶಾ ಬಳ್ಳಾರಿ, ಕಳಕೇಶ್ ಸಣ್ಣ ಕುರಿ,ಬಸಣ್ಣ ಎಚ್,ಸಂತೋಷ್ ಜಗಾಟೇ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment